Asianet Suvarna News Asianet Suvarna News

ನಟಿಯರೂ ಶುರು ಮಾಡಿಕೊಂಡ್ರು ಹೊಸ ಫಿಟ್ನೆಸ್‌ ಚಾಲೆಂಜ್; ಟಪ್ಪಾಂಗುಚಿ ನೋಡಿ!

ಕೊರೋನಾ ವೈರಸ್‌ ಲಾಕ್‌ಡೌನಿಂದ ಮನೆಯಲ್ಲೇ ಲಾಕ್‌ ಆಗಿರುವ  ನಟಿ ಮಣಿಯರು ಹೊಸ ಫಿಟ್ನೆಸ್‌ ಚಾಲೆಂಜ್  ತಮಗೆ  ತಾವೇ ಹಾಕಿಕೊಳ್ಳುತ್ತಿದ್ದಾರೆ. ಜಿಮ್ ಮಾಡಿ ಮಾಡಿ ಬೋರ್ ಆಗಿ  ಡ್ಯಾನ್ಸ್‌ ಮಾಡುತ್ತಲೇ ವರ್ಕೌಟ್‌ ಮಾಡುತ್ತಿರುವ ಸ್ಯಾಂಡಲ್‌ವುಡ್‌ ಟಾಪ್‌ ನಟಿಯರಿವರು...
 
Photos: ಭಾರತೀಯ ಸೀರೆಯಲ್ಲಿ ಸೌಂದರ್ಯದ ಖನಿ ಈ ಕನ್ನಡ ನಟಿಯರು!

ಇದ್ಹೇಗಪ್ಪಾ  ಅಂತ ಯೋಚನೆ ಮಾಡ್ತಿದೀರಾ? ಇಲ್ಲಿದೆ ನೋಡಿ ಆಶಿಕಾ ರಂಗನಾಥ್‌ ಹಾಗೂ ರಾಗಿಣಿ ಚಂದ್ರನ್‌ ಮಾಡಿರುವ ಡ್ಯಾನ್ಸ್ ವಿಡಿಯೋ..

ಹೆಚ್ಚಿನ ಸಿನಿಮಾ ವಿಡಿಯೋ ನೋಲು ಇಲ್ಲಿ ಕ್ಲಿಕಿಸಿ: Suvarna Entertainmet