Asianet Suvarna News Asianet Suvarna News

ಮತ್ತೊಮ್ಮೆ ತಾವು ಜೆಂಟಲ್‌ಮ್ಯಾನ್ ಎಂದು ಪ್ರೂವ್ ಮಾಡಿದ ರಕ್ಷಿತ್ ಶೆಟ್ಟಿ

ರಕ್ಷಿತ್ ಹುಟ್ಟುಹಬ್ಬದಂದು ಫೇಸ್ ಬುಕ್ ಲೈವ್ ಬಂದಾಗಲೂ ಕೆಮೆಂಟ್ ಮಾಡುವಾಗ ಕೆಲವರು ರಶ್ಮಿಕಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಇದರಿಂದ ಬೇಸರ ವ್ಯಕ್ತಪಡಿಸಿದ್ದು ಮಾತ್ರವಲ್ಲ, ಹಳೆಯದ್ದನ್ನು ನೆನಪಿಸಿಕೊಳ್ಳುವ ಅಗತ್ಯವಿಲ್ಲ. ಇನ್ನೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡದೇ ಮೊದಲು ಮಾನವರಾಗೋಣ, ಎಂದು ರಶ್ಮಿಕಾ ಹೆಸರನ್ನು ಅಪ್ಪಿತಪ್ಪಿಯೂ ಮೆನ್ಷನ್ ಮಾಡದೇ ರಕ್ಷಿತ್ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ನಟನ ಈ ಸಿಂಪ್ಲಿಸಿಟಿಗೆ ಎಲ್ಲರೂ ಬೇಷ್ ಎಂದಿದ್ದಾರೆ. ಅಷ್ಟೇ ಅಲ್ಲ ಯಾವಾಗ ಮದುವೆಯಾಗುತ್ತೀರೆಂದು ಎಂದಿನಂತೆ ಅಭಿಮಾನಿಗಳು ಕೇಳಿರುವ ಪ್ರಶ್ನೆಗೆ ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ಉತ್ತರಿಸಿದ್ದು ಹೀಗೆ? 

ಸ್ಯಾಂಡಲ್‌ವುಡ್ ಸೂಪರ್ ಹಿಟ್ ಜೋಡಿಯಾದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದು ಬಿದ್ದಿದ್ದೇ ಬಿದ್ದಿದ್ದು, ರಕ್ಷಿತ್ ಅಭಿಮಾನಿಗಳು ರಶ್ಮಿಕಾ ಬೆಂಬಿಡದೇ ಕಾಲೆಳೆಯುತ್ತಾರೆ. ಅಷ್ಟೇ ಆಗಿದ್ದರೆ ಓಕೆ, ರಕ್ಷಿತ್ ಬೆಂಬಲಿಸುವ ಭರದಲ್ಲಿ ಇನ್ನೆಲ್ಲದಂತೆ ನ್ಯಾಷನಲ್ ಕ್ರಷ್ ಬಗ್ಗೆ ಕಮೆಂಟ್ ಮಾಡುತ್ತಾರೆ. ಇದೇ ರೀತಿ ರಕ್ಷಿತ್ ಹುಟ್ಟುಹಬ್ಬದಂದು ಫೇಸ್ ಬುಕ್ ಲೈವ್ ಬಂದಾಗಲೂ ರಶ್ಮಿಕಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಇದರಿಂದ ಬೇಸರ ವ್ಯಕ್ತಪಡಿಸಿದ್ದು ಮಾತ್ರವಲ್ಲ, ಹಳೆಯದ್ದನ್ನು ನೆನಪಿಸಿಕೊಳ್ಳುವ ಅಗತ್ಯವಿಲ್ಲ. ಇನ್ನೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡದೇ ಮೊದಲು ಮಾನವರಾಗೋಣ, ಎಂದು ರಶ್ಮಿಕಾ ಹೆಸರನ್ನು ಅಪ್ಪಿತಪ್ಪಿಯೂ ಮೆನ್ಷನ್ ಮಾಡದೇ ರಕ್ಷಿತ್ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ನಟನ ಈ ಸಿಂಪ್ಲಿಸಿಟಿಗೆ ಎಲ್ಲರೂ ಬೇಷ್ ಎಂದಿದ್ದಾರೆ. ಅಷ್ಟೇ ಅಲ್ಲ ಯಾವಾಗ ಮದುವೆಯಾಗುತ್ತೀರೆಂದು ಎಂದಿನಂತೆ ಅಭಿಮಾನಿಗಳು ಕೇಳಿರುವ ಪ್ರಶ್ನೆಗೆ ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ಉತ್ತರಿಸಿದ್ದು ಹೀಗೆ? 

ಸಿನಿಮಾ ಹಂಗಾಮಾ ವೀಡಿಯೋಗಳಿಗೆ ಇಲ್ಲಿ ಕ್ಲಿಕ್ ಮಾಡಿ

Video Top Stories