Asianet Suvarna News Asianet Suvarna News

ಲಾಕ್ ಡೌನ್ ನಡುವೆ ಪವರ್ ಸ್ಟಾರ್ ಫುಲ್ ವರ್ಕೌಟ್, ಯಾಕಾಗಿ ಸಿದ್ಧತೆ?

ಲಾಕ್ ಡೌನ್ ಸಂದರ್ಭ ಪವರ್ ಸ್ಟಾರ್ ಫುಲ್ ವರ್ಕ್ ಔಟ್/ ವೈರಲ್ ಆದ ಪುನೀತ್ ರಾಜ್ ಕುಮಾರ್ ವರ್ಕ್ ಔಟ್/ ಯುವರತ್ನದಲ್ಲಿ ಬ್ಯುಸಿಯಾಗಿರುವ ನಟ

ಬೆಂಗಳೂರು(ಜು.27)  ಲಾಕ್ ಡೌನ್ ಸಂದರ್ಭದಲ್ಲಿ ಶೂಟಿಂಗ್ ಇಲ್ಲ ಎಂದು ಸ್ಯಾಂಡಲ್ ವುಡ್ ನಟರು ಸುಮ್ಮನೆ ಕುಳಿತಿಲ್ಲ. ತಮ್ಮ ದೈನಂದಿನ ಕೆಲಸದಲ್ಲಿ ಬ್ಯುಸಿಯೇ ಇದ್ದಾರೆ.

ಆಕ್ಷನ್ ಕತೆ ಹುಡುಕಾಡದಲ್ಲಿ ಇದ್ದಾರೆ ಪುನೀತ್, ನಿಮ್ಮತ್ರ ಇದೇಯಾ?

ನಟ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಯುವರತ್ನ ಸಿನಿಮಾದಲ್ಲಿ ಸದ್ಯ ನಟ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಿಆರ್ ಕೆ ಪ್ರೊಡಕ್ಷನ್ ಮೂಲಕ ಒಳ್ಳೆಯ ಸಿನಿಮಾ ಕೊಡುತ್ತಿದ್ದಾರೆ. 

Video Top Stories