Asianet Suvarna News

ಶಂಕರ್‌ ನಾಗ್, ಕರಿಬಸವಯ್ಯ ಸಾಲಿಗೆ ಇಂದು ಸಂಚಾರಿ ವಿಜಯ್: ನಾಗತಿಹಳ್ಳಿ ಚಂದ್ರಶೇಖರ್

Jun 15, 2021, 1:16 PM IST

ಶಂಕರ್ ನಾಗ್, ಸುನೀಲ್, ಮಾನು ಮತ್ತು ಕರಿಬಸವಯ್ಯ ಸಾಲಿಗೆ ಮತ್ತೊಂದು ಬಲಿ ನಮ್ಮ ಪ್ರೀತಿಯ ವಿಜಯ್. ಇದು ವಿಧಿಯ ಕ್ರೌರ್ಯ, ಪ್ರತಿಭಾಶಾಲಿ ಕಲಾವಿದರನ್ನು ಕಳೆದುಕೊಂಡು ನಮಗೆ ಇಷ್ಟು ಸಂಕಟ ಆಗುತ್ತಿರುವಾಗ ಅವರ ಕುಟುಂಬಕ್ಕೆ ಎಷ್ಟು ಸಂಕಟ ಆಗುತ್ತಿದೆ ಅಂತ ಹೇಳೋಕೆ ಅಗಲ್ಲ ಎಂದು ನಾಗತಿಹಳ್ಳಿ ಚಂದ್ರಶೇಖರ್ ಸಂಚಾರ ಮುಗಿಸಿದೆ ವಿಜಯ್‌ಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment