Asianet Suvarna News

ಬದುಕುತ್ತಾರೆ ಅನ್ನೋ ನಂಬಿಕೆ ಇತ್ತು, ಕುಟುಂಬದ ನಿರ್ಧಾರಕ್ಕೆ ಧನ್ಯವಾದಗಳು: ಮುಖ್ಯಮಂತ್ರಿ ಚಂದ್ರು

Jun 15, 2021, 12:36 PM IST

ಸಣ್ಣ ಹಳ್ಳಿಯ ಬಡತನದಿಂದ ಬಂದ ರಂಗಭೂಮಿ ಸೇರಿದ ವ್ಯಕ್ತಿ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದು, ಸೆಲೆಬ್ರಿಟಿ ಎಂಬ ಗರ್ವ ಇಲ್ಲದೆ ಬದುಕುತ್ತಿದ್ದ. ಕೊರೋನಾ ಸಮಯದಲ್ಲಿ ಯಾವುದಕ್ಕೂ ಹೆದರದೆ ಮುಂದೆ ನಿಂತು, ಜನರ ಸೇವೆ ಮಾಡುತ್ತಿದ್ದ. ಮುಖ್ಯಮಂತ್ರಿ ಚಂದ್ರು ಹೇಳಿದ ಆ ಒಂದು ಕಿವಿ ಮಾತನ್ನು ಕೊನೆಯವರೆಗೂ ವಿಜಯ್ ಪಾಲಿಸಿಕೊಂಡು ಬಂದನಂತೆ ವಿಜಯ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment