Asianet Suvarna News Asianet Suvarna News

ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಳ್ಳಿ ತೆರೆಗೆ ಸಲಗದ ಅಬ್ಬರ

Jul 22, 2021, 12:24 PM IST

ಒಂದು ಕಡೆ ಭಜರಂಗಿ 2 ರಿಲೀಸ್ ಡೇಟ್ ಎನೌನ್ಸ್ ಆಗುತ್ತಿದ್ದಂತೆ ಈಗ ಸಲಗ ಸಿನಿಮಾ ರಿಲೀಸ್ ಡೇಟ್ ಕೂಡಾ ಫಿಕ್ಸ್ ಆಗಿದೆ. ಹಬ್ಬದ ಸಂದರ್ಭ ಸಲಗ ಸಿನಿಮಾ ಬೆಳ್ಳಿ ತೆರೆಯ ಮೇಲೆ ಅಪ್ಪಳಿಸಲಿದೆ.

ಸಿನಿ ಪ್ರಿಯರಿಗೆ ಸಿಹಿಸುದ್ದಿ..! ಹಬ್ಬದ ಸಂದರ್ಭ ಭಜರಂಗಿ 2 ಬಿಡುಗಡೆ

ವರಮಹಾಲಕ್ಷ್ಮಿ ಹಬ್ಬದ ಸಂದರ್ಭ ಸಿನಿಮಾ ಬೆಳ್ಳಿ ತೆರೆಯಲ್ಲಿ ರಾರಾಜಿಸಲಿದೆ. ದುನಿಯಾ ವಿಜಯ್ ನಟನೆಯ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಹೆಚ್ಚಿದೆ. ಇಲ್ಲಿದೆ ಈ ಕುರಿತ ಹೆಚ್ಚಿನ ಡೀಟೆಲ್ಸ್