ಮಂತ್ರವಾದಿ ವೇಷದಲ್ಲಿದ್ದ ನಿರ್ದೇಶಕರ ಮೈ ಮೇಲೆ ದೈವ ಆವಾಹನೆ?; ವಿಡಿಯೋ ವೈರಲ್
ಕೆಲವು ದಿನಗಳ ಹಿಂದೆ ಸಕೂಚಿ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತ್ತು. ಈ ವೇಳೆ ಮಂತ್ರವಾದಿ ವೇಷದಲ್ಲಿ ವೇದಿಕೆ ಮೇಲೆ ಆಗಮಿಸಿದ ನಿರ್ದೇಶಕ ಅಶೋಕ ಚಕ್ರವರ್ತಿ ಮಾಧ್ಯಮಗಳ ಜೊತೆ ಮಾತನಾಡುವಾಗ ಮೈ ಮೇಲೆ ದೈವ ಆವಾಹನೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಸಿನಿಮಾಗೆ ಯಾಕೆ ಸಕೂಚಿ ಎಂದು ಹೆಸರಿಟ್ಟರು? ಸಿನಿಮಾದಲ್ಲಿ ಏನೆಲ್ಲಾ ವಿಶೇಷತೆಗಳಿದೆ ಎಂದು ವಿವರಿಸಿದ್ದಾರೆ.

ಎರಡೂವರೆ ವರ್ಷದ ಬಳಿಕ ಹಾಸಿಗೆಯಿಂದ ಎದ್ದು ಬಂದ ನಟಿ ರಿಷಿಕಾ; ವಿಡಿಯೋ ವೈರಲ್