ಒಂದಾದ ಪುನೀತ್ ರಾಜ್‌ಕುಮಾರ್- ಧ್ರುವ ಸರ್ಜಾ; ಚಿತ್ರಕಥೆ ತಯಾರಿ ನಡೆಯುತ್ತಿದೆ?
ಸ್ಯಾಂಡಲ್‌ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಒಟ್ಟಾಗಿ ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಈ ಆಸೆ ಈಡೇರಿಸಲು ನಿರ್ದೇಶಕರೊಬ್ಬರು ಈಗಾಗಲೇ ಚಿತ್ರಕಥೆ ತಯಾರಿ ಮಾಡಲು ಶುರು ಮಾಡಿದ್ದಾರಂತೆ. ಒಬ್ಬರ ಕಾಲ್ ಶೀಟ್ ಪಡೆಯುವುದೊಂದೇ ಬಾಕಿ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment