ಮದ್ವೆ ಬಗ್ಗೆ ಮಹತ್ವದ ನಿರ್ಧಾರಕ್ಕೆ ಬಂದ ಮೋಹಕ ತಾರೆ ರಮ್ಯಾ!
ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ ಮದುವೆ ಗಾಂಧಿನಗರದ ಟಾಕ್ ಆಗಿದೆ. ಇದಕ್ಕೆ ಕಾರಣ ಅವರು ತೆಗೆದುಕೊಂಡ ನಿರ್ಧಾರ. ರಮ್ಯಾ ತಾಯಿ ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದಾರಂತೆ. ಅದಕ್ಕೆ ರಮ್ಯಾ ತಾಯಿ ಮೇಲೆ ಮುನಿಸಿಕೊಂಡಿದ್ದಾರಂತೆ! ಹಾಗಾದ್ರೆ ಯಾವಾಗ ಮದ್ವೆ ಆಗ್ತಿಯಾ ಅಂತ ಕೇಳಿದ್ರೆ ಏನ್ ಹೇಳಿದ್ದಾರೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment