Asianet Suvarna News Asianet Suvarna News

ನ್ಯಾಷನಲ್ ಸ್ಟಾರ್ ಯಶ್ ನೆಕ್ಟ್ ಟಾರ್ಗೆಟ್​ ಇಂಟರ್​ ನ್ಯಾಷನಲ್ ಲೆವೆಲ್!

ಕೆಜಿಎಫ್ ಕನ್ನಡ ಚಿತ್ರರಂಗದ ಅತಿ ದೊಡ್ಡ ಹೆಮ್ಮೆ. ಈ ಹೆಮ್ಮ ಕನ್ನಡದ ಮಾರುಕಟ್ಟೆಯನ್ನ ವಿಸ್ತರಿಸಿದೆ.ಇಡೀ ಭಾರತದಲ್ಲೂ ಕನ್ನಡದ ಕಹಳೆ ಊದಿದೆ. ಆದರೆ, ಈ ಚಿತ್ರದ ಪಾರ್ಟ್-2 ಹೇಗಿರುತ್ತದೆ ಅನ್ನೋದೇ ಈಗೀನ ಕುತೂಹಲ.ಆ ಕುತೂಹಲ ತಣಿಸೋ ಒಂದಷ್ಟು ವಿಷಯವನ್ನ ರಾಕಿ ಭಾಯ್  ರಿವೀಲ್ ಮಾಡಿದ್ದಾರೆ. ಏನ್ ಹೇಳಿದ್ದಾರೆ. ನೋಡಿ..
 
Video Top Stories