Asianet Suvarna News Asianet Suvarna News

ಜನ್ಮದಿನಕ್ಕೂ ಮುನ್ನ ಅಭಿಮಾನಿಗಳಲ್ಲಿ ಯಶ್ ದೊಡ್ಡದೊಂದು ಮನವಿ

Jan 5, 2021, 8:51 PM IST

ಬೆಂಗಳೂರು(ಜ. 05) ತಮ್ಮ ಜನ್ಮದಿನಕ್ಕೂ ಮುನ್ನ ಅಭಿಮಾನಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಮನವಿ ಒಂದನ್ನು  ಮಾಡಿಕೊಂಡಿದ್ದಾರೆ.ನಿ ಮ್ಮಂತೆ ನಾನು ನನ್ನ ಹುಟ್ಟುಹಬ್ಬದ ದಿನಕ್ಕೆ ಕಾಯುತ್ತಿರುತ್ತೇನೆ.

ಈ ವರ್ಷ ನಿಮ್ಮ ಮನೆಯಿಂದಲೇ ನನಗೆ ಶುಭಾಶಯ ತಿಳಿಸಿ. ಕೊರೋನಾ ಇರೋದ್ರಿಂದ ನಾನು ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳಲ್ಲ. ನನ್ನ ಹುಟ್ಟುಹಬ್ಬದಂದೆ ಕೆಜಿಎಫ್ 2 ಸಿನಿಮಾ ಟೀಸರ್ ಬಿಡುಗಡೆ ಆಗ್ತಿದೆ. ಟೀಸರ್ ನೋಡಿ ಹರಸಿ ಹಾರೈಸಿ  ಎಂದು ವಿಡಿಯೋ ಮೂಲಕ ಸಂದೇಶ ಕೊಟ್ಟಿದ್ದಾರೆ.