ಕಾಂತಾರ ‘ದೈವ’ದ ಬಲ: ಪ್ರೈವೇಟ್ ಜೆಟ್‌ನಲ್ಲಿ ರಿಷಬ್ ಶೆಟ್ಟಿ ಸಂಚಾರ

ಕಾಂತಾರದಲ್ಲಿ ತೋರಿಸಿದ ಪಂಜುರ್ಲಿ, ಗುಳಿಗ ದೈವಗಳ ಆಶೀರ್ವಾದದಿಂದ ರಿಷಬ್ ಶೆಟ್ಟಿಯ ಲಕ್ ಬದಲಾಗಿದೆ. ಈಗ ರಿಷಬ್ ಕಾಂತಾರ ಪ್ರಚಾರಕ್ಕೆ ಎಲ್ಲೇ ಹೋದ್ರು , ಪ್ರೈವೇಟ್ ಜೆಟ್’ನಲ್ಲಿ ಸಂಚಾರ ಮಾಡುತ್ತಿದ್ದಾರೆ. 
 

First Published Nov 1, 2022, 1:14 PM IST | Last Updated Nov 1, 2022, 3:04 PM IST

ಕಾಂತಾರ ಸಿನಿಮಾ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಭರ್ಜರಿ ಯಶಸ್ಸು ತಂದು ಕೊಟ್ಟಿದೆ. ಸಕ್ಸಸ್ ಸೆಲೆಬ್ರೇಷನ್’ಗೆ ರಿಷಬ್ ಶೆಟ್, ಹಲವೆಡೆ ಸುತ್ತುತ್ತಿದ್ದಾರೆ. ಇದಕ್ಕೆ ಅವರು ಪ್ರೈವೇಟ್ ಜೆಟ್‌ನ್ನು ಬುಕ್ ಮಾಡಿಕೊಂಡಿದ್ದಾರಂತೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕಾಂತಾರ ಸಿನಿಮಾ 300 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದ್ದು, ಪಂಜುರ್ಲಿ, ಗುಳಿಗ ದೈವಗಳ ಆಶೀರ್ವಾದದಿಂದ ಶೆಟ್ಟಿ ಆಗಸದಲ್ಲಿ ಸಂಚಾರ ಮಾಡುತ್ತಿದ್ದಾರೆ.

Happy Birthday Aishwarya Rai; ಮಾಜಿ ವಿಶ್ವ ಸುಂದರಿಯ ಅಪರೂಪದ ಫೋಟೋಗಳು ವೈರಲ್