Asianet Suvarna News Asianet Suvarna News

Kantara ಕೂಗಾಟ ಕಿರುಚಾಟ ಹೆಚ್ಚಿತ್ತು ಒಂದು ಪಾಯಿಂಟ್‌ನಲ್ಲಿ ಸೈಲೆಂಟ್ ಆಯ್ತು: ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅಭಿನಯಿಸಿರುವ ಕಾಂತಾರ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ನೋಡಿ ಮೆಚ್ಚಿಕೊಂಡಿರುವ ವೀಕ್ಷಕರು ಅವರ ರಿಯಾಕ್ಷನ್‌ನ ನೋಡಿ ರಿಷಬ್ ಫುಲ್ ಖುಷ್ ಆಗಿದ್ದಾರೆ. ಈ ರೀತಿ ಸಿನಿಮಾ ಮಾಡ್ಬೇಕು ಅನ್ನೋ ಯೋಚನೆ ಬಂದಿದ್ದು ಯಾವಾಗ? ಏನು ಹೇಗೆ ಎಂದು ಮಾತನಾಡಿದ್ದಾರೆ.

Oct 1, 2022, 3:53 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment