Asianet Suvarna News Asianet Suvarna News

45 ದಿನದ ಶೂಟಿಂಗ್‌ ಮಾಡಿದ ಚಿತ್ರ ಹೀರೋ; ಸೆಟ್‌ನಲ್ಲಿ ದಿನನಿತ್ಯ ಮೋಜು ಮಸ್ತಿ!

ಒಂದೊಳ್ಳೆ ಟೀಂ ಇದ್ರೆ ಅಂದು ಎಂಥ ಸಿನಿಮಾವಾದರೂ ನಿರ್ಮೀಸಿ, ಪ್ರೇಕ್ಷಕರಿಗೆ ಮನೋರಂಜನೆ ನೀಡಬಹುದು. ಹೀರೋ ಕೂಡ ಟೀಂ ವರ್ಕ್‌ನಿಂದ ಅದ್ಭುತವಾಗಿ ಮೂಡಿ ಬಂದಿರುವ ಸಿನಿಮಾ. ಒಂದು ರಾತ್ರಿಯಲ್ಲಿ ಸ್ಟೋರಿ ರೆಡಿ ಆದ್ರೆ, ಮತ್ತೊಂದು ರಾತ್ರಿ ಹೀರೋ ಚಿತ್ರದ ಸಂಭಾಷಣೆ ರೆಡಿ ಆಯ್ತು. ಮೂರನೇ ದಿನ ಪ್ರಿ ಪ್ರೋಡಕ್ಷನ್ ಕೆಲಸ, ನಾಲ್ಕನೆ ದಿನ ಲೋಕೇಷನ್ ಹಂಟಿಂಗ್....ಹೀಗೆ ಹೀರೋ ಸಿನಿಮಾ ಮೇಕಿಂಗ್ ಹೇಗಿತ್ತು ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories