ಉರ್ಫಿ ಜಾವೆದ್‌ಗೆ ಇದೇನಾಯ್ತು? : ಇದೇ ಮೊದಲ ಬಾರಿಗೆ ಮೈತುಂಬ ಬಟ್ಟೆ ಹಾಕಿದ ನಟಿ ..!
ನಟಿ ಉರ್ಫಿ ಜಾವೇದ್ ಇತ್ತೀಚೆಗೆ ಏಲಿಯನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ವಿಧವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ.