Asianet Suvarna News Asianet Suvarna News

'ಕಬ್ಜ'ಗಾಗಿ ಕಾಯುತ್ತಿದೆ ಭಾರತೀಯ ಚಿತ್ರರಂಗ: ಸಿನಿಮಾ ರಿಲೀಸ್ ಯಾವಾಗ ಗೊತ್ತಾ?

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಬಿಡುಗಡೆ ದಿನಾಂಕ ಇದೇ ಜನವರಿ 24ಕ್ಕೆ ರಿವೀಲ್ ಆಗಲಿದೆ.

ಬಹು ನಿರೀಕ್ಷಿತ ಕಬ್ಜ ಸಿನಿಮಾದ ಎಲ್ಲಾ ವರ್ಕ್ ಕಂಪ್ಲೀಟ್ ಆಗಿದ್ದು, ಜನವರಿ 24ರಂದು ಕಬ್ಜ ಸಿನಿಮಾ ವರ್ಲ್ಡ್ ವೈಡ್ ಥಿಯೇಟರ್'ಗೆ ಬರೋದು ಯಾವಾಗ ಅನ್ನೋ ದಿನಾಂಕವನ್ನ ಅನೌನ್ಸ್ ಆಗಲಿದೆ.
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್. ಚಂದ್ರು ಕಾಂಬಿನೇಷನ್'ನ ಕಬ್ಜ ಸಿನಿಮಾ, ಪ್ರತಿಷ್ಠಿತ ಐಎಂಡಿಬಿ ಸಂಸ್ಥೆಯ ಇತ್ತೀಚೆಗೆ 2023ರ ಬಹು ನಿರೀಕ್ಷಿತ ಸಿನಿಮಾಗಳ ಲೀಸ್ಟ್'ನಲ್ಲಿ  7ನೇ ಸ್ಥಾನದಲ್ಲಿದ್ದ ಕನ್ನಡದ ಏಕೈಕ ಸಿನಿಮಾ ಕಬ್ಜ. ಕಬ್ಜದಲ್ಲಿ ಕಿಚ್ಚ ಸುದೀಪ್ ಗೆಸ್ಟ್ ರೋಲ್ ಮಾಡಿದ್ದು ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಲು ಮತ್ತೊಂದು ಕಾರಣವಾಗಿದೆ.

Video Top Stories