'ಡ್ರಗ್ಸ್ ಗಿಣಿ' ಸಂಜನಾಗೆ ಸಿಕ್ತು ಜಾಮೀನು; ಅಸಲಿ ಕಾರಣವೇನು?
ಮಾದಕ ವಸ್ತುಗಳ ಸಂಪರ್ಕ ಹೊಂದಿರುವ ಆರೋಪದಿಂದ ನಟಿ ಸಂಜನಾ ಸುಮಾರು 85 ದಿನಗಳ ಜೈಲಿನಲ್ಲಿದ್ದರು. ದಿನ ಕಳೆಯುತ್ತಿದ್ದಂತೆ ಆರೋಗ್ಯ ಹದಗೆಟ್ಟಿತ್ತು. ಆಸ್ತಮಾ ಇರುವ ಸಂಜನಾಗೆ ಉಸಿರಾಡಲು ತೊಂದರೆಯಾಗಿದೆ ಅಲ್ಲದೆ ವಾಣಿವಿಲಾಸ್ ವೈದ್ಯರು ಮಾಹಿತಿ ಪ್ರಕಾರ ಸಂಜನಾಗೆ ಶಸ್ತ್ರ ಚಿಕಿತ್ಸೆ ಮಾಡಿಸುವ ಅಗತ್ಯವಿದೆ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment