Asianet Suvarna News Asianet Suvarna News

ದರ್ಶನ್ 'ಒಡೆಯ' ಹೀರೋಯಿನ್ ಹೆಸರು ಬದಲಾಯಿಸಿ ಕೊಂಡಿದ್ಯಾಕೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದ ಟ್ರೈಲರ್ ಧೂಳ್ ಎಬ್ಬಿಸಿದೆ. ಈ ಕ್ರೇಜ್ ಇರೋವಾಗ್ಲೇ ಈಗೊಂದ್ ಹಾಟ್ ನ್ಯೂಸ್ ಹೊರ ಬಿದ್ದಿದೆ. ಅದು ಚಿತ್ರದ ನಾಯಕಿಗೆ ಸಂಬಂಧಿಸಿದ್ದು.  ನಾಯಕಿ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.  ಈ ಚೆಲುವೆಲ್ಲ ನಂದೇ ಅನ್ನೋ ಹಂಗಿರೋ ಮಾಡಲ್ ಹೆಸರು ರಾಘವಿ ತಿಮ್ಮಯ್ಯ ಒಡೆಯ ಚಿತ್ರಕ್ಕೆ ಆಡಿಷನ್ ಮೂಲಕ ಆಯ್ಕೆ ಆದಾಗಲೇ ಸ್ಕ್ರೀನ್ ಗೆ ಅಂತ ರಾಘವಿ ಅಂತ ಹೆಸರಿಟ್ಟಿದ್ದರು. ಆದರೆ, ಸಿನಿಮಾ ರಿಲೀಸ್ ಹೊತ್ತಿಗೆ ಹೆಸರು ಬದಲಾಯಿಸಿಕೊಂಡಿದ್ದಾರೆ. ರಾಘವಿ ತಿಮ್ಮಯ್ಯ ಆಗಿದ್ದ ಈ ಒಡೆಯನ ಒಡತಿ ಈಗ ಸನಾ ತಿಮ್ಮಯ್ಯ ಆಗಿದ್ದಾರೆ. ಹೆಸರು ಬದಲಾಯಿಸಲು ಕಾರಣ ಈ ಹಿಂದಿದೆ. 
 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದ ಟ್ರೈಲರ್ ಧೂಳ್ ಎಬ್ಬಿಸಿದೆ. ಈ ಕ್ರೇಜ್ ಇರೋವಾಗ್ಲೇ ಈಗೊಂದ್ ಹಾಟ್ ನ್ಯೂಸ್ ಹೊರ ಬಿದ್ದಿದೆ. ಅದು ಚಿತ್ರದ ನಾಯಕಿಗೆ ಸಂಬಂಧಿಸಿದ್ದು.  ನಾಯಕಿ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. 

ಲಿಟಲ್ ರಶ್ಮಿಕಾ ಫೋಟೋಗೆ ಕೆಟ್ಟ ಬಿರುದು; ಟಾರ್ಗೆಟ್ ಮಾಡಿದ್ದಕ್ಕೆ ಕಿರಿಕ್ ಹುಡ್ಗಿ ಗರಂ!

ಈ ಚೆಲುವೆಲ್ಲ ನಂದೇ ಅನ್ನೋ ಹಂಗಿರೋ ಮಾಡಲ್ ಹೆಸರು ರಾಘವಿ ತಿಮ್ಮಯ್ಯ ಒಡೆಯ ಚಿತ್ರಕ್ಕೆ ಆಡಿಷನ್ ಮೂಲಕ ಆಯ್ಕೆ ಆದಾಗಲೇ ಸ್ಕ್ರೀನ್ ಗೆ ಅಂತ ರಾಘವಿ ಅಂತ ಹೆಸರಿಟ್ಟಿದ್ದರು. ಆದರೆ, ಸಿನಿಮಾ ರಿಲೀಸ್ ಹೊತ್ತಿಗೆ ಹೆಸರು ಬದಲಾಯಿಸಿಕೊಂಡಿದ್ದಾರೆ. ರಾಘವಿ ತಿಮ್ಮಯ್ಯ ಆಗಿದ್ದ ಈ ಒಡೆಯನ ಒಡತಿ ಈಗ ಸನಾ ತಿಮ್ಮಯ್ಯ ಆಗಿದ್ದಾರೆ. ಹೆಸರು ಬದಲಾಯಿಸಲು ಕಾರಣ ಈ ಹಿಂದಿದೆ. 

Cinema Hungama / Entertainment / Sandalwood