Asianet Suvarna News Asianet Suvarna News
breaking news image

ವಾಟ್ ಆ್ಯನ್ ಐಡಿಯಾ ರಶ್ಮಿಕಾ..! ಹೇಗಾದ್ರೂ ಮಾಡಿ ಈ ಜಾಗಕ್ಕೆ ಹೋಗ್ತಾರಂತೆ ಗೀತಾ!

ಡಿಯರ್ ಕಾಮ್ರೆಡ್ ಮಿಸ್ ರಶ್ಮಿಕಾ ಈಗ ಟಾಲಿವುಡ್ ನ ಬಹು ಬೇಡಿಕೆಯ ನಟಿ.ಕಡಿಮೆ ಸಮಯದಲ್ಲಿಯೇ ಇಡೀ ಟಾಲಿವುಡ್ ಆವರಿಸಿರೋ ಖ್ಯಾತಿ ಈ ಕಿರಿಕ್ ಹುಡ್ಗಿಗೇನೆ ಸಲ್ಲಬೇಕು! 

ಡಿಯರ್ ಕಾಮ್ರೆಡ್ ಮಿಸ್ ರಶ್ಮಿಕಾ ಈಗ ಟಾಲಿವುಡ್ ನ ಬಹು ಬೇಡಿಕೆಯ ನಟಿ.ಕಡಿಮೆ ಸಮಯದಲ್ಲಿಯೇ ಇಡೀ ಟಾಲಿವುಡ್ ಆವರಿಸಿರೋ ಖ್ಯಾತಿ ಈ ಕಿರಿಕ್ ಹುಡ್ಗಿಗೇನೆ ಸಲ್ಲಬೇಕು! 

ರಾಕಿಭಾಯ್ ಯಂಗ್ ಸ್ಟಾರ್‌ಗಳ ಐಕಾನ್ ಆಗಲು ಇದೇ ಕಾರಣ!

ಗೋವಿಂದನ ಈ ಗೀತಾಗೆ ಒಂದಷ್ಟು ಆಸೆಗಳೂ ಇವೆ. ಫ್ಯಾನ್ ಫಾಲೋಯಿಂಗ ಹೆಚ್ಚಾದ್ಮೇಲೆ ಆ ಆಸೆಗಳು ಕನಸುಗಳೇ ಆಗ್ತಿವೆ. ಅದಕ್ಕೇನೆ ರಶ್ಮಿಕಾ ತಲೆಯಲ್ಲಿ ಈಗೊಂದು ಐಡಿಯಾ ಬಂದಿದೆ. ಏನದು? ಈ ವಿಡಿಯೋ ನೋಡಿ! 

Video Top Stories