ಮದುವೆನೂ ಅಲ್ಲ, ಸಿನಿಮಾನೂ ಅಲ್ಲ...ಮತ್ತೊಂದು ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ ಮಂದಣ್ಣ!
ಬಾಲಿವುಡ್‌ನಲ್ಲಿ ಧೂಳ್ ಎಬ್ಬಿಸಲು ರೆಡಿಯಾಗಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳಿದಗೆ ಧನ್ಯವಾಗಳನ್ನು ತಿಳಿಸಿದ್ದಾರೆ. ಅರೇ ದುಬಾರಿ ಕಾರು ಖರೀದಿ ಮಾಡಿದ್ದಾಗಸೇ ಹೇಳಿದ್ರಲ್ವಾ ಮತ್ಯಾಕ್ಕೆ ಹೇಳುತ್ತಿದ್ದಾರೆ ಅಂತಾನಾ? ಇದಕ್ಕೂ ಒಂದು ಕಾರಣವಿದೆ. ಅದೇ ಇನ್‌ಸ್ಟಾಗ್ರಾಂನಲ್ಲಿ 12 ಮಿಲಿಯನ್ ಫಾಲೋವರ್ಸ್ ಪಡೆದುಕೊಂಡಿರುವುದಕ್ಕೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Asianet Suvarna Entertainment