Asianet Suvarna News Asianet Suvarna News

'ಯಜಮಾನ' ನೆನಪಿಸಿಕೊಂಡ ಸುಂದರಿ; ಪೊಗರು ಯಶಸ್ಸಿನ ಬಗ್ಗೆ ಗಪ್‌ಚುಪ್!

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅಭಿನಯದ 'ಯಜಮಾನ' ಚಿತ್ರ ಬಿಡುಗಡೆಯಾಗಿ ಎರಡು ವರ್ಷಗಳಾಗಿವೆ. ಸಂಭ್ರಮದ ವಿಚಾರವನ್ನು ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾ ಬಗ್ಗೆ ನೆನಪಿಸಿಕೊಂಡಿದ್ದೀರಾ? ಅದರಲ್ಲೂ ದರ್ಶನ್‌ ಜೊತೆ ಫೋಟೋ ಅಪ್ಲೋಡ್ ಮಾಡಿದ್ದೀರಾ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ ನೆಟ್ಟಿಗರು, ಪೊಗರು ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಪೊಗರು ಯಶಸ್ಸು ಕಾಣಿಸುತ್ತಿಲ್ವಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories