Asianet Suvarna News Asianet Suvarna News

ವೇದಿಕೆ ಮೇಲೆ ರಶ್ಮಿಕಾ ಕೊರಳಿಗೆ ಹಾರ ಹಾಕಿದ್ರಾ ವಿಜಯ್ ದೇವರಕೊಂಡ?

ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗಷ್ಟೇ ಬಿಹೈಂಡ್ ಓಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭರವಸೆಯ ಉದಯೋನ್ಮುಖ ಅವಾರ್ಡ್‌ಗೆ ಭಾಜನರಾದರು. ಈ ಅವಾರ್ಡನ್ನು ವಿಜಯ್ ದೇವರಕೊಂಡ ಹಾರದ ರೀತಿ ಕೊರಳಿಗೆ ಹಾಕಿದರು. ಆ ನಂತರ ಇಬ್ಬರೂ ಒಂದಷ್ಟು ಎಂಟರ್‌ಟೇನ್‌ಮೆಂಟನ್ನೂ ನೀಡಿದ್ರು. ಇದಕ್ಕೆ ಪ್ರೇಕ್ಷಕರು ಫಿದಾ ಆದರು. ಹೀಗಿತ್ತು ನೋಡಿ ರಶ್ಮಿಕಾ - ದೇವರಕೊಂಡ ತಮಾಷೆ! 

First Published Dec 29, 2019, 3:24 PM IST | Last Updated Dec 29, 2019, 3:24 PM IST