ಸರಸ್ವತಿ ಅವತಾರದಲ್ಲಿ ರಶ್ಮಿಕಾ ಮಂದಣ್ಣ: ವಿಡಿಯೋ ವೈರಲ್!

ನಟಿ ರಶ್ಮಿಕಾ ಮಂದಣ್ಣ ಕೆಲವು ದಿನಗಳ ಹಿಂದೆ ಶೇರ್ ಮಾಡಿಕೊಂಡ ಸರಸ್ವತಿ ಲುಕ್‌ನ ಇನ್‌ಸ್ಟಾಗ್ರಾಂ ಪೋಸ್ಟ್‌ ನೋಡಿದ್ದೀರಾ? ನಾವೇನು ಹೇಳೋದು ಬೇಡ ಅನ್ಸುತ್ತೆ. ಯಾಕಂದ್ರೆ ನೆಟ್ಟಿಗರು ಅದಕ್ಕೆ ಮಾಡುತ್ತಿರುವ ಕಾಮೆಂಟ್ಸ್‌ ಎಲ್ಲವನ್ನೂ ತಿಳಿಸುತ್ತದೆ. ಅಲ್ಲಾ...ರಶ್ಮಿಕಾ ಸರಸ್ವತಿ ಅವತಾರ ತಾಳಿದ್ದು ಓಕೆ, ಆದರೆ ವೀಣೆ ಜೊತೆ ಆಟವಾಡುತ್ತಿರುವುದು ಯಾಕೆ? ವಿಡಿಯೋದಲ್ಲಿದೆ ಕ್ಲಾರಿಟಿ...

First Published Dec 21, 2020, 4:13 PM IST | Last Updated Dec 21, 2020, 4:13 PM IST

ನಟಿ ರಶ್ಮಿಕಾ ಮಂದಣ್ಣ ಕೆಲವು ದಿನಗಳ ಹಿಂದೆ ಶೇರ್ ಮಾಡಿಕೊಂಡ ಸರಸ್ವತಿ ಲುಕ್‌ನ ಇನ್‌ಸ್ಟಾಗ್ರಾಂ ಪೋಸ್ಟ್‌ ನೋಡಿದ್ದೀರಾ? ನಾವೇನು ಹೇಳೋದು ಬೇಡ ಅನ್ಸುತ್ತೆ. ಯಾಕಂದ್ರೆ ನೆಟ್ಟಿಗರು ಅದಕ್ಕೆ ಮಾಡುತ್ತಿರುವ ಕಾಮೆಂಟ್ಸ್‌ ಎಲ್ಲವನ್ನೂ ತಿಳಿಸುತ್ತದೆ. ಅಲ್ಲಾ...ರಶ್ಮಿಕಾ ಸರಸ್ವತಿ ಅವತಾರ ತಾಳಿದ್ದು ಓಕೆ, ಆದರೆ ವೀಣೆ ಜೊತೆ ಆಟವಾಡುತ್ತಿರುವುದು ಯಾಕೆ? ವಿಡಿಯೋದಲ್ಲಿದೆ ಕ್ಲಾರಿಟಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment