Asianet Suvarna News Asianet Suvarna News

1 ಕೋಟಿ ದಾಟಿ ಹೋಯ್ತು ರಶ್ಮಿಕಾ ಸಂಭಾವನೆ ?

ಕಾಲಿವುಡ್‌ನಲ್ಲಿ ಕೋಟಿ ಸಂಭಾವನೆ ಪಡೆಯುತ್ತಿರುವ ನಟಿಯರ ಪಟ್ಟಿ ಸೇರಿಕೊಂಡ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕಾಲ್ ಶೀಟ್‌ ಫ್ರೀ ಇಲ್ಲದಷ್ಟು ಬ್ಯುಸಿಯಾಗಿರುವ ರಶ್ಮಿಕಾ ಯಾವ ಯಾವ ನಟಿಯರನ್ನು ಹಿಂದಿಕ್ಕಿದ್ದಾರೆ ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment