Asianet Suvarna News Asianet Suvarna News

ರಶ್ಮಿಕಾ ಮಂದಣ್ಣ ಕೈ ಸೇರಿವೆ ಎರಡು ಅವಾರ್ಡ್‌; ಇನ್ಯಾರ ಮಡಿಲಿಗೆ ಸೇರಿವೆ ಸೈಮಾ ಪ್ರಶಸ್ತಿ?

Sep 21, 2021, 1:03 PM IST

ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ಅವಾರ್ಡ್ ಕಾರ್ಯಕ್ರಮ ಸೈಮಾ ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಕಲಾವಿದರು ಭಾಗಿಯಾಗಿತ್ತು. ಕನ್ನಡ ಯಾವ ನಟ, ನಟಿಯರಗೆ ಯಾವೆಲ್ಲಾ ಅವಾರ್ಡ್‌ ಬಂದಿದೆ? ಈ ವಿಡಿಯೋ ನೋಡಿ... 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment