Asianet Suvarna News Asianet Suvarna News

ಖರಾಬು... ಬಾಸ್ ಖರಾಬು... ಬಗ್ಗೆ ಚಂದನ್ ಶೆಟ್ಟಿ ಹೇಳುವುದಿದು..!

ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ 'ಪೊಗರು' ಚಿತ್ರದ ' ಖರಾಬು... ಬಾಸ್ ಖರಾಜು..' ಹಾಡು ಸಾಮಾನ್ಯವಾಗಿ ಕೇಳಿ ಬರುತ್ತದೆ. ಹುಡುಗರ ಸಖತ್ ಸ್ಟೆಪ್ ಹಾಕಿ ಎಂಜಾಯ್ ಮಾಡುವುದನ್ನು ನೋಡಬಹುದು. ಇಂತದ್ದೊಂದು ಮಾಸ್ ಹಾಡನ್ನು ಕೊಟ್ಟವರು, ಹಾಡಿದವರು ಚಂದನ್ ಶೆಟ್ಟಿ. 

ಬೆಂಗಳೂರು (ಆ. 23): ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ 'ಪೊಗರು' ಚಿತ್ರದ ' ಖರಾಬು... ಬಾಸ್ ಖರಾಜು..' ಹಾಡು ಸಾಮಾನ್ಯವಾಗಿ ಕೇಳಿ ಬರುತ್ತದೆ. ಹುಡುಗರ ಸಖತ್ ಸ್ಟೆಪ್ ಹಾಕಿ ಎಂಜಾಯ್ ಮಾಡುವುದನ್ನು ನೋಡಬಹುದು. ಇಂತದ್ದೊಂದು ಮಾಸ್ ಹಾಡನ್ನು ಕೊಟ್ಟವರು, ಹಾಡಿದವರು ಚಂದನ್ ಶೆಟ್ಟಿ. 

ಗಣೇಶ ಹಬ್ಬದ ಸಂಭ್ರಮ: ಪತ್ನಿ ಜೊತೆಗಿನ ಫೋಟೋ ಶೇರ್ ಮಾಡಿದ ಕೆಜಿಎಫ್2 ನಟ

ರ್ಯಾಪರ್ ಚಂದನ್ ಶೆಟ್ಟಿ ಹಾಡುಗಳೆಂದ್ರೆ ಸಖತ್ ಮಾಸ್ ಆಗಿರುತ್ತವೆ. ಹಾಡು ಕೇಳಿದ್ರೆ ಸಾಕು ನಾಲ್ಕು ಹೆಜ್ಜೆ ಹಾಕಿ ಕುಣಿದು ಬಿಡೋಣ ಅನಿಸಿ ಬಿಡುತ್ತದೆ. ಖರಾಬು... ಹಾಡು ಕೂಡಾ ಹಾಗೆನೆ. ಗೌರಿ- ಗಣೇಶ ಹಬ್ಬದ ಸಂದರ್ಭದಲ್ಲಿ ಚಂದನ್ ಶೆಟ್ಟಿ ಈ ಹಾಡಿನ ಬಗ್ಗೆ, ಮುಂಬರುವ ಸಿನಿಮಾಗಳ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

Video Top Stories