Asianet Suvarna News Asianet Suvarna News

ಆಲ್ ಓಕೆ ಜೊತೆ 'ಯಜಮಾನ' ನ ಬಸಣ್ಣಿ ಏನ್ಮಾಡ್ತಿದ್ದಾರೆ?

Rap ಸಿಂಗರ್ ಅಲೋಕ್ ಕಂಪೋಸ್ ಮಾಡಿರೋ ಮಾರಮ್ಮನ್‌ ಡಿಸ್ಕೋ ಎಂಬ ಹೊಸ ಹಾಡನ್ನು ಹೊಸ ವರ್ಷಕ್ಕೆ ರಿಲೀಸ್ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ಸಾಂಗ್ ರಿಲೀಸ್ ಆಗಿದ್ದು ಆಲ್ ಓಕೆ ಜೊತೆಯಲ್ಲಿ ತಾನ್ಯ ಹೋಪ್ ಸಾಥ್ ಕೊಟ್ಟಿದ್ದಾರೆ.  ಇನ್ನು ವಿಶೇಷತೆ ಅಂದ್ರೆ ಹಾಡಿನಲ್ಲಿ ಅಲೋಕ್ ಜೊತೆ ಟೆನ್ನಿಸ್ ಕೃಷ್ಣ ಕೂಡ ಸಾಥ್ ಕೊಟ್ಟಿದ್ದಾರೆ. ಅಲೋಕ್‌ ಧ್ವನಿಯಲ್ಲಿ ಮೂಡಿಬಂದಿರೋ ಈ ಹಾಡಿಗೆ ಅರ್ಜುನ್‌ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ.
 

Rap ಸಿಂಗರ್ ಅಲೋಕ್ ಕಂಪೋಸ್ ಮಾಡಿರೋ ಮಾರಮ್ಮನ್‌ ಡಿಸ್ಕೋ ಎಂಬ ಹೊಸ ಹಾಡನ್ನು ಹೊಸ ವರ್ಷಕ್ಕೆ ರಿಲೀಸ್ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ಸಾಂಗ್ ರಿಲೀಸ್ ಆಗಿದ್ದು ಆಲ್ ಓಕೆ ಜೊತೆಯಲ್ಲಿ ತಾನ್ಯ ಹೋಪ್ ಸಾಥ್ ಕೊಟ್ಟಿದ್ದಾರೆ. 

ಹಾರ್ದಿಕ್ ಪಾಂಡ್ಯಾ- ನತಾಶಾ ಎಂಗೇಜ್‌ಮೆಂಟ್‌, ಸಖತ್ ಡಿಫರೆಂಟ್!

ಇನ್ನು ವಿಶೇಷತೆ ಅಂದ್ರೆ ಹಾಡಿನಲ್ಲಿ ಅಲೋಕ್ ಜೊತೆ ಟೆನ್ನಿಸ್ ಕೃಷ್ಣ ಕೂಡ ಸಾಥ್ ಕೊಟ್ಟಿದ್ದಾರೆ. ಅಲೋಕ್‌ ಧ್ವನಿಯಲ್ಲಿ ಮೂಡಿಬಂದಿರೋ ಈ ಹಾಡಿಗೆ ಅರ್ಜುನ್‌ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ.
 

Video Top Stories