Asianet Suvarna News Asianet Suvarna News

ತ್ರಿಕೋನ ಪ್ರೇಮಕಥೆ ದಿಲ್ ಖುಷ್ ನೋಡಿದ್ರಾ?: ಪ್ರೇಮಿಗಳೂ-ಪೋಷಕರೂ ನೋಡಲೇಬೇಕಾದ ಸಿನಿಮಾ!

ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭಾಶೇಖರ್ ನಿರ್ಮಿಸಿರುವ ಹಾಗೂ ಪ್ರಮೋದ್ ಜಯ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಚಿತ್ರ ‘ದಿಲ್ ಖುಷ್’ ಚಿತ್ರ ಶುಕ್ರವಾರ ರಿಲೀಸ್​ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

First Published Mar 24, 2024, 11:17 AM IST | Last Updated Mar 24, 2024, 11:17 AM IST

ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭಾಶೇಖರ್ ನಿರ್ಮಿಸಿರುವ ಹಾಗೂ ಪ್ರಮೋದ್ ಜಯ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಚಿತ್ರ ‘ದಿಲ್ ಖುಷ್’ ಚಿತ್ರ ಶುಕ್ರವಾರ ರಿಲೀಸ್​ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಾಯಕ ರಂಜಿತ್​​ಗೆ ಚೊಚ್ಚಲ ನಟನೆಯ ಸಿನಿಮಾವಾಗಿದ್ದು, ಕರಿಮಣಿ ಸೀರಿಯಲ್ ನಾಯಕಿ ಸ್ಪಂದನಾ ಸೋಮಣ್ಣ ನಾಯಕಿ. ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ಧರ್ಮಣ್ಣ, ರಘುರಾಮಕೊಪ್ಪ ನಟಿಸಿದ್ದು, ಪ್ರಸಾದ್ ಶೆಟ್ಟಿ ಸಂಗೀತ ನಿರ್ದೇಶನ, ನಿವಾಸ್ ನಾರಾಯಣ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ ಹಾಗೂ ವಿಕ್ರಮ್, ಅಶೋಕ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.