Asianet Suvarna News Asianet Suvarna News

ಲವ್ ರಿಹರ್ಸಲ್‌ ಮಾಡ್ತಿದ್ದಾರೆ ರಕ್ಷಿತ್ ಶೆಟ್ಟಿ- ರುಕ್ಮಿಣಿ; ನೋಡ್ರಪ್ಪ ಕಾಂಬಿನೇಷನ್‌ ಹೇಗಿದೆ!

ರಕ್ಷಿತ್ ಶೆಟ್ಟಿ ಬಹು ನಿರೀಕ್ಷಿತ ಚಿತ್ರ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತಯಾರಿಯಲ್ಲಿದೆ. ಇದು ಪಕ್ಕಾ ಲವ್ ಸ್ಟೋರಿ ಆಗಿರುವುದರಿಂದ ರಕ್ಷಿತ್ ಶೆಟ್ಟಿ ಹಾಗೂ ನಟಿ ರುಕ್ಮಣಿ ರಿಹರ್ಸಲ್‌ ಮಾಡುತ್ತಿದ್ದಾರೆ. ನಿರ್ದೇಶಕ ಹೇಮಂತ್ ರಾವ್‌ ಬರೆದಿರುವ ಕಥೆ ಅಂದ್ರೆ ಸುಮ್ಮನೇನಾ? ನೀವೇ ಈ ವಿಡಿಯೋ ನೋಡಿ....
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories