Asianet Suvarna News Asianet Suvarna News

ಅಪ್ಪು ಆ ನಾಲ್ಕು ಜನರ ಜೊತೆ ಆಕ್ಟ್ ಮಾಡ್ಬೇಕು ಅಂತ ಹೇಳಿದ್ರು: ರಾಘವೇಂದ್ರ ರಾಜ್‌ಕುಮಾರ್

ಪುನೀತ್ ರಾಜ್‌ಕುಮಾರ್, ಡಾರ್ಲಿಂಗ್ ಕೃಷ್ಣ ನಟನೆಯ 'ಲಕ್ಕಿಮ್ಯಾನ್' ಸಿನಿಮಾವು ಸೆ.9ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಅಪ್ಪು ನೆನೆದು ಮಾತನಾಡಿದ ನಟ ರಾಘವೇಂದ್ರ ರಾಜ್‌ಕುಮಾರ್, ಟೈಟಲ್ ನೋಡಿ ಲಕ್ಕಿಮ್ಯಾನ್ ಅಂದ್ರೆ ಅದೃಷ್ಟವಂತ, ನಾನು 46 ವರ್ಷ ಅದೃಷ್ಟವಂತನಾಗಿದ್ದೆ.

First Published Aug 25, 2022, 12:07 PM IST | Last Updated Aug 25, 2022, 12:07 PM IST

ಪುನೀತ್ ರಾಜ್‌ಕುಮಾರ್, ಡಾರ್ಲಿಂಗ್ ಕೃಷ್ಣ ನಟನೆಯ 'ಲಕ್ಕಿಮ್ಯಾನ್' ಸಿನಿಮಾವು ಸೆ.9ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಅಪ್ಪು ನೆನೆದು ಮಾತನಾಡಿದ ನಟ ರಾಘವೇಂದ್ರ ರಾಜ್‌ಕುಮಾರ್, ಟೈಟಲ್ ನೋಡಿ ಲಕ್ಕಿಮ್ಯಾನ್ ಅಂದ್ರೆ ಅದೃಷ್ಟವಂತ, ನಾನು 46 ವರ್ಷ ಅದೃಷ್ಟವಂತನಾಗಿದ್ದೆ. ಆದರೆ ಈಗ ದುರಾದೃಷ್ಟವಂತ ಎಂದರು. ಅಪ್ಪು ಕಾರ್ಯಕ್ರಮಗಳಿಗೆ  ಬರಬಾರದು ಅನ್ಕೊತೀನಿ, ಅದರೂ ಎಲ್ಲಾ ಹೋಗಿ ಅಂತಾರೆ. ಅಪ್ಪು ಕಾರ್ಯಕ್ರಮಗಳಿಗೆ ಬಂದರೆ 2 ದಿನ ಬೇಕು ನಾನು ಸುಧಾರಿಸಿಕೊಳ್ಳೊಕೆ ಎಂದರು. ಜೊತೆಗೆ ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಅಪ್ಪು ನನ್ನ ಬಳಿ ಆ ನಾಲ್ಕು ಜನರ ಜೊತೆ ಆಕ್ಟ್ ಮಾಡ್ಬೇಕು ಅಂತ ಹೇಳಿದ ವಿಷಯವನ್ನು ರಾಘಣ್ಣ ತಿಳಿಸಿದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories