Asianet Suvarna News Asianet Suvarna News

100 ಚಿತ್ರ ಪೂರೈಸಿದ ಡಾ.ರಾಜ್‌ ಬೃಹತ್ ಮೆರವಣಿಗೆ ವಿಡಿಯೋ ವೈರಲ್!

ವರನಟ ಡಾ.ರಾಜ್‌ಕುಮಾರ್ ಅವರು 100 ಕನ್ನಡ ಚಿತ್ರಗಳನ್ನು ಅಭಿನಯಿಸಿದಾಗ 1968ರಲ್ಲಿ ಬೆಂಗಳೂರಿನಲ್ಲಿ ನಡೆದ ಬೃಹತ್ ಮೆರವಣಿಗೆ ಹಾಗೂ ಆನಂತರ ಅವರನ್ನು ಚಿತ್ರರಂಗದ ಹಲವು ಗಣ್ಯರು ಮತ್ತು ಅಭಿಮಾನಿಗಳು ನಿವಾಸದಲ್ಲಿ ಭೇಟಿಯಾಗಿದ್ದ ಅಪರೂಪದ ವಿಡಿಯೋವನ್ನ ರಾಘವೇಂದ್ರ ರಾಜ್‌ಕುಮಾರ್ ಹಂಚಿಕೊಂಡಿದ್ದಾರೆ. 
 
Sep 28, 2021, 5:00 PM IST

ವರನಟ ಡಾ.ರಾಜ್‌ಕುಮಾರ್ ಅವರು 100 ಕನ್ನಡ ಚಿತ್ರಗಳನ್ನು ಅಭಿನಯಿಸಿದಾಗ 1968ರಲ್ಲಿ ಬೆಂಗಳೂರಿನಲ್ಲಿ ನಡೆದ ಬೃಹತ್ ಮೆರವಣಿಗೆ ಹಾಗೂ ಆನಂತರ ಅವರನ್ನು ಚಿತ್ರರಂಗದ ಹಲವು ಗಣ್ಯರು ಮತ್ತು ಅಭಿಮಾನಿಗಳು ನಿವಾಸದಲ್ಲಿ ಭೇಟಿಯಾಗಿದ್ದ ಅಪರೂಪದ ವಿಡಿಯೋವನ್ನ ರಾಘವೇಂದ್ರ ರಾಜ್‌ಕುಮಾರ್ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment