2020ರಲ್ಲಿ ಬಣ್ಣದ ಲೋಕಕ್ಕೆ ರಾಜ್ ಕುಟುಂಬದ ಮತ್ತೊಂದು ಕುಡಿ ಎಂಟ್ರಿ!
ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಮಹಾನ್ ಕಲಾವಿದ ಡಾ.ರಾಜ್‌ಕುಮಾರ್. ಅವರು ನಮ್ಮೊಡನೆ ಇಲ್ಲವಾದರೂ ಅವರ ಸಿನಿಮಾಗಳು ಎವರ್ ಗ್ರೀನ್ ಆಗಿ ನಮ್ಮೊಂದಿಗಿವೆ. ಈ ಹಿಂದೆ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ ರಾಮ್‌ಕುಮಾರ್ ಪುತ್ರ ಧಿರೀನ್ ಮತ್ತು ಪುತ್ರಿ ಧನ್ಯಾ ರಾಮ್ ಸಹ ಎಂಟ್ರಿ ಕೊಟ್ಟಾಗಿದೆ. ವಿಭಿನ್ನ ಕಥೆಗಳನ್ನು ಆಯ್ದುಕೊಂಡು ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗ ಅದೇ ಸಾಲಿಗೆ ಯುವರಾಜ್‌ಕುಮಾರ್ ಸೇರಿಕೊಳ್ಳುತ್ತಿದ್ದಾರೆ.
ಹೌದು 2020ರಲ್ಲಿ ಯುವರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಡ್ಯಾನ್ಸ್ ಹಾಗೂ ಫೈಟಿಂಗ್ ಕಲಿಯುತ್ತಿದ್ದಾರೆ. ಒಟ್ಟಾರೆ ರಾಜ್ ಕುಟುಂಬವೇ ಕನ್ನಡ ಚಿತ್ರರಂಗಕ್ಕೆ ಸೇವೆ ಸಲಿಸುತ್ತಿದೆ.

ಹೊಸಕೋಟೆ: 'ಒಡೆಯ'ನಿಗೆ ಕ್ಷೀರಾಭಿಷೇಕ. 101 ಕಿ.ಮೀ. ರ‍್ಯಾಲಿ!
ಹೌದು 2020ರಲ್ಲಿ ಯುವರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಡ್ಯಾನ್ಸ್ ಹಾಗೂ ಫೈಟಿಂಗ್ ಕಲಿಯುತ್ತಿದ್ದಾರೆ. ಒಟ್ಟಾರೆ ರಾಜ್ ಕುಟುಂಬವೇ ಕನ್ನಡ ಚಿತ್ರರಂಗಕ್ಕೆ ಸೇವೆ ಸಲಿಸುತ್ತಿದೆ.
ಹೆಚ್ಚಿನ ಸಿನಿಮಾ ಹಂಗಾಮ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: https://kannada.asianetnews.com/search?topic=cinema-hungama