Asianet Suvarna News Asianet Suvarna News

ಆಡಿಸಿದಾತ ಟೀಸರ್ ವೈರಲ್; ಇಲಿ ಮರಿಗೆ ಆರೈಕೆ ಮಾಡಿದ ಶ್ರೀಲೀಲಾ!

ರಾಘವೇಂದ್ರ ರಾಜ್‌ಕುಮಾರ್‌ ಅಭಿನಯಿಸುತ್ತಿರುವ 25ನೇ ಸಿನಿಮಾ ಆಡಿಸಿದಾತ ಟೀಸರ್‌ನನ್ನು ಪುನೀತ್ ರಾಜ್‌ಕುಮಾರ್‌ ಗಣೇಶ ಹಬ್ಬದಂದು ಬಿಡುಗಡೆ ಮಾಡಿದ್ದಾರೆ. ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಯುಟ್ಯೂಬ್‌ನಲ್ಲಿ ಟ್ರೆಂಡ್ ಆಗುತ್ತಿದೆ.
 

ರಾಘವೇಂದ್ರ ರಾಜ್‌ಕುಮಾರ್‌ ಅಭಿನಯಿಸುತ್ತಿರುವ 25ನೇ ಸಿನಿಮಾ ಆಡಿಸಿದಾತ ಟೀಸರ್‌ನನ್ನು ಪುನೀತ್ ರಾಜ್‌ಕುಮಾರ್‌ ಗಣೇಶ ಹಬ್ಬದಂದು ಬಿಡುಗಡೆ ಮಾಡಿದ್ದಾರೆ. ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಯುಟ್ಯೂಬ್‌ನಲ್ಲಿ ಟ್ರೆಂಡ್ ಆಗುತ್ತಿದೆ.

ಕಿಸ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಅಂದದ ಗೊಂಬೆ ಶ್ರೀಲೀಲಾ, ಗಣೇಶನ‌ ಹಬ್ಬದ ದಿನ ಸಿಕ್ಕ 6-7 ಇಲಿ ಮರಿಗಳಿಗೆ ಆರೈಕೆ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainmnet 

Video Top Stories