Asianet Suvarna News Asianet Suvarna News

ಇಂದೇ ರಾಕಿಂಗ್ ದಂಪತಿ ಬಾಳಲ್ಲಿ ಹೊಸ ಅತಿಥಿ ಆಗಮನದ ನಿರೀಕ್ಷೆ

ರಾಧಿಕಾ ಪಂಡಿತ್- ಯಶ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪುಟಾಣಿ ಐರಾ ಅಕ್ಕ ಆಗಲಿದ್ದಾಳೆ. ರಾಧಿಕಾ ಆಸ್ಪತ್ರೆಗೆ ದಾಖಲಾಗಿದ್ದು  ಇಂದು ಡೆಲಿವರಿ ಆಗುವ ಸಾಧ್ಯತೆ ಇದೆ. ಎಲ್ಲವೂ ಒಳ್ಳೆಯದಾಗಲಿ ಎಂದು ಯಶ್ ರಾಧಿಕಾಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. 

 

ಸ್ಯಾಂಡಲ್‌ವುಡ್ ರಾಕಿಂಗ್ ದಂಪತಿ ರಾಧಿಕಾ ಪಂಡಿತ್- ಯಶ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಇಂದೇ ರಾಧಿಕಾಗೆ ಡೆಲಿವರಿ ಆಗುವ ಸಾಧ್ಯತೆ ಇದೆ. ಪುಟಾಣಿ ಐರಾ ತನ್ನ ತಮ್ಮನೋ, ತಂಗಿಯನ್ನೋ ನೋಡುವ ಆತುರದಲ್ಲಿದ್ದಾಳೆ. ರಾಧಿಕಾ ಫೋರ್ಟೀಸ್ ಆಸ್ಪತ್ರೆಗೆ ದಾಖಲಾಗಿದ್ದು, ಡೆಲಿವರಿಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲವೂ ಒಳ್ಳೆಯದಾಗಲಿ ಎಂದು ಯಶ್ ರಾಧಿಕಾಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. 

ರಾಧಿಕಾ ಸೀಮಂತದಲ್ಲಿ ಐರಾ ಮಿಂಚಿದ್ದು ಹೀಗೆ...

Video Top Stories