Asianet Suvarna News Asianet Suvarna News

ಮೂರು ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿದ ಯಥರ್ವ್ ಯಶ್; ಥ್ಯಾಂಕ್ ಯು ವಿಡಿಯೋ!

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್ ಇತ್ತೀಚಿಗೆ ಪುತ್ರ ಯಥರ್ವ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಮಕ್ಕಳ ಕೈಗೆ ಏನೇ ವಸ್ತು ಕೊಟ್ಟರೂ ಅವರಿಗೆ ಥ್ಯಾಂಕ್ ಯು ಕೇಳಿಕೊಡಬೇಕು ಎಂದು. ಮೂರು ಭಾಷೆಯಲ್ಲಿ ರಾಧಿಕಾ ಕೇಳಿದ ಪ್ರಶ್ನೆಗೆ ಯಥರ್ವ್ ಕೊಟ್ಟ ಉತ್ತರ ಹೀಗಿದೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment 

Video Top Stories