Asianet Suvarna News Asianet Suvarna News

ಸಿನಿಮಾ ಮಾಡಲು ಹೋಗಿ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿಕೊಂಡು ರಾಧಿಕಾ ಕುಮಾರಸ್ವಾಮಿ?

Feb 5, 2021, 3:16 PM IST

ಯುವರಾಜ್ ಸ್ವಾಮಿ ಜೊತೆ ಹಣವ ವ್ಯವಹಾರ ಮಾಡಿ ಸಂಕಷ್ಟಕ್ಕೆ ಸಿಲುಕಿದ ನಟಿ ರಾಧಿಕಾ ಕುಮಾರಸ್ವಾಮಿಗೆ ಮತ್ತೊಂದಿಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಸಿಸಿಬಿ ನಂತರ ಇದೀಗ ಐಟಿ ತಂಡ ನಟಿಗೆ ಬಲೆ ಬೀಸುತ್ತಿರುವ ಮಾತುಗಳು ಕೇಳಿ ಬರುತ್ತಿದೆ. ವಂಚಕ ಯುವರಾಜ್‌ ಜೊತೆ ಯಾರೆಲ್ಲಾ ಹಣ ವ್ಯವಹಾರ ಮಾಡಿದ್ದಾರೋ, ಅವರಿಗೆಲ್ಲಾ ನೋಟಿಸ್‌ ನೀಡಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment