ಮುಖ ಮುಚ್ಚಿಕೊಂಡು 30 ಸೆಲ್ವಾರ್ ಶಾಪಿಂಗ್ ಮಾಡಿದ ರಚಿತಾ ರಾಮ್!
ಕೈ ತುಂಬಾ ಸಿನಿಮಾ ಆಫರ್ ಹೊಂದಿರುವ ರಚಿತಾ ರಾಮ್ ಸೈಲೆಂಟ್ ಆಗಿ ಸಿನಿಮಾವೊಂದಕ್ಕೆ ಶಾಪಿಂಗ್ ಶುರು ಮಾಡಿದ್ದಾರೆ. ಮಾರು ವೇಷದಲ್ಲಿ ಬೆಂಗಳೂರಿನ ಕಮರ್ಷಿಯಲ್ ರಸ್ತೆ ಹಾಗೂ ಮಾಲ್‌ಗಳಲ್ಲಿ ಶಾಪಿಂಗ್ ಮಾಡಿದ್ದಾರೆ. ಬರೋಬ್ಬರಿ 30 ಜೊತೆ ಬಟ್ಟೆಯನ್ನು ಖರೀದಿಸಿದ್ದಾರೆ. ರಚ್ಚು ಹೀಗೆ ಹೊರಗಡೆ ಕಾಣಿಸಿಕೊಂಡರೆ ನೀವು ಗುರುತು ಹಿಡಿಯುತ್ತೀರಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment