Asianet Suvarna News Asianet Suvarna News

ಕೊರೊನಾ ಸಂಕಷ್ಟದ ನಡುವೆಯೂ ಹೊಸ ಸಿನಿಮಾಗಳಿಗೆ ಡಿಂಪಲ್ ಕ್ವೀನ್ ಗ್ರೀನ್ ಸಿಗ್ನಲ್

ಸದ್ಯ ಸ್ಯಾಂಡಲ್‌ವುಡ್‌ನ ನಂಬರ್ 1 ನಟಿ ರಚಿತಾ ರಾಮ್. ಕೊರೊನಾದಿಂದ ನಾಲ್ಕು ತಿಂಗಳು ಮನೆಯಲ್ಲೇ ಇದ್ದರು. ಸರ್ಕಾರ ಶೂಟಿಂಗ್‌ಗೆ ಅನುಮತಿ ಕೊಟ್ಟಿದ್ದೇ ತಡ ಡಿಂಪಲ್ ಕ್ವೀನ್ ಶೂಟಿಂಗ್ ಸ್ಪಾಟ್‌ ಗೆ ಬಂದೇ ಬಿಟ್ಟರು. ಕೋವಿಡ್ ಸಂಕಷ್ಟದ ನಡುವೆಯೂ ಕ್ಯಾಮೆರಾ ಮುಂದೆ ಬಂದ ಮೊದಲ ನಟಿ ಎಂಬ ಹೆಗ್ಗಳಿಕೆ ರಚಿತಾ ರಾಮ್ ಪಾತ್ರರಾಗಿದ್ದಾರೆ. 

ಟಾಲಿವುಡ್ ಮೇಲೆ ಟಾರ್ಗೆಟ್ ಮಾಡಿದ್ದಾರೆ ಧ್ರವಾ ಸರ್ಜಾ..!

Video Top Stories