Asianet Suvarna News Asianet Suvarna News

ಸುವರ್ಣ ನ್ಯೂಸ್‌ನಲ್ಲಿ ರಚಿತಾ ರಾಮ್ ಸಂಕ್ರಾಂತಿ ಸಂಭ್ರಮ ಹೀಗಿತ್ತು ನೋಡಿ!

ಮಕರ ಸಂಕ್ರಾಂತಿ  ಸಂಭ್ರಮ ನಮ್ಮ ಸುವರ್ಣ ನ್ಯೂಸ್‌ನಲ್ಲಿ ಮನೆ ಮಾಡಿತ್ತು. ನಟಿ ರಚಿತಾ ರಾಮ್ ಈ ಸಡಗರ, ಸಂತೋಷವನ್ನು ಇಮ್ಮಡಿಗೊಳಿಸಿದರು. ಸುವರ್ಣ ಸಿಬ್ಬಂದಿಗಳ ಜೊತೆ ಒಂದಷ್ಟು ಹಾಡು ಹೇಳಿದರು. ಸಖತ್ ಸ್ಟೆಪ್ಪೂ ಹಾಕಿದರು. ಸುವರ್ಣ ನ್ಯೂಸ್‌ ಜೊತೆ ರಚಿತಾ ರಾಮ್ ಸಂಕ್ರಾಂತಿ ಸಂಭ್ರಮ ಹೀಗಿತ್ತು ನೋಡಿ! 

ಸಮೃದ್ಧಿಯ ಸಂಕೇತ,  ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಬಂತೆಂದರೆ ಸಾಕು ಸಡಗರ ಸಂಭ್ರಮ ಶುರುವಾಗುತ್ತದೆ. ರೈತರ ಮುಖದಲ್ಲಿ ಮಂದಹಾಸ ಮೂಡುತ್ತದೆ. ತೋಟ, ಗದ್ದೆಗಳಲ್ಲಿ ಹಸಿರು ಕಂಗೊಳಿಸುತ್ತದೆ. ಅಕ್ಕಪಕ್ಕದವರಿಗೆಲ್ಲಾ ಎಳ್ಳು- ಬೆಲ್ಲ ಕೊಟ್ಟು ಒಳ್ಳೊಳ್ಳೆ ಮಾತಾಡೋಣ ಎಂದು ಶುಭ ಹಾರೈಸುತ್ತೇವೆ. 

ಭತ್ತ ಕುಟ್ಟಿ, ಮೊರ ಹಿಡಿದು ವಿದ್ಯಾರ್ಥಿನಿಯರ ಜೊತೆ ಭವಾನಿ ರೇವಣ್ಣ ಸಂಕ್ರಾತಿ ಸಡಗರ

ಈ ಸಂಭ್ರಮ ನಮ್ಮ ಸುವರ್ಣ ನ್ಯೂಸ್‌ನಲ್ಲಿ ಮನೆ ಮಾಡಿತ್ತು. ನಟಿ ರಚಿತಾ ರಾಮ್ ಈ ಸಡಗರ, ಸಂತೋಷವನ್ನು ಇಮ್ಮಡಿಗೊಳಿಸಿದರು. ಸುವರ್ಣ ಸಿಬ್ಬಂದಿಗಳ ಜೊತೆ ಒಂದಷ್ಟು ಹಾಡು ಹೇಳಿದರು. ಸಖತ್ ಸ್ಟೆಪ್ಪೂ ಹಾಕಿದರು. ಸುವರ್ಣ ನ್ಯೂಸ್‌ ಜೊತೆ ರಚಿತಾ ರಾಮ್ ಸಂಕ್ರಾಂತಿ ಸಂಭ್ರಮ ಹೀಗಿತ್ತು ನೋಡಿ! 

Video Top Stories