Asianet Suvarna News Asianet Suvarna News

'ಯುವರತ್ನ'ನಿಗೆ ಸಖತ್ ರೆಸ್ಪಾನ್ಸ್; ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಎರಡು ವರ್ಷಗಳ ನಂತರ ಬೆಳ್ಳಿ ಪರದೆ ಮೇಲೆ ತಮ್ಮ ಆರ್ಭಟ ಶುರು ಮಾಡಿದ್ದಾರೆ. ಸಂತೋಷ್ ಆನಂದ್‌ರಾಮ್‌ ನಿರ್ದೇಶನದ ಯುವರತ್ನ ಸಿನಿಮಾದ ಮೂಲಕ ಯುವ ಜನತೆಗೆಂದೇ ಮಾಡಲಾಗಿರುವ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಫಸ್ಟ್‌ ಡೇ, ಫಸ್ಟ್‌ ಶೋ ಕಲೆಕ್ಷನ್‌ ಎಷ್ಟು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories