Asianet Suvarna News Asianet Suvarna News

ಗಾಜನೂರಿನಲ್ಲಿ ಅಣ್ಣಾವ್ರ ಮಕ್ಕಳು: ಸ್ನೇಹಿತರನ್ನು ಭೇಟಿ ಮಾಡಿದ ಅಪ್ಪು!

Aug 2, 2021, 5:28 PM IST

ಡಾ. ರಾಜ್‌ಕುಮಾರ್ ಪುತ್ರರು ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್‌ ಗಾಜನೂರಿಗೆ ಭೇಟಿ ನೀಡಿ ತೋಟ ಎಲ್ಲಾ ಸುತ್ತಾಡಿದ್ದಾರೆ. ಸಣ್ಣ ಮಕ್ಕಳಿದ್ದಾಗ ಇದ್ದ ಸ್ನೇಹಿತರನ್ನು ಭೇಟಿ ಮಾಡಿ ಸೆಲ್ಫಿ ಕ್ಲಿಕ್ ಮಾಡಿಕೊಂಡಿದ್ದಾರೆ. ಹಳ್ಳಿ ಅಲದ ಮರದ ಕೆಳಗೆ ಶಿವಣ್ಣ ಫೋಟೋಶೂಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment