Puneeth Parva ಅಪ್ಪು ಅವರ ವ್ಯಕ್ತಿತ್ವ ಬೇರೆ ಯಾರಲ್ಲೂ ನೋಡಲು ಸಾಧ್ಯವಿಲ್ಲ: ನಟಿ ಶೃತಿ

ಗಂಧದ ಗುಡಿ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರು ಭಾವುಕರಾಗಿದ್ದೀವಿ ನಿಜ ಆದರೆ ಅದರ ಜೊತೆ ಜೊತೆಗೆ ಈ ಕಾರ್ಯಕ್ರಮವನ್ನು ಸಂಭ್ರಮವಾಗಿ ಆಚರಿಸುತ್ತಿರುವುದು ಎರಡು ಕಾರಣ. ಮೊದಲು ಅಪ್ಪು ಅವರನ್ನು ಡಾ.ರಾಜ್‌ಕುಮಾರ್ ಅಪ್ಪಜ್ಜಿ ಅವರ ಮಗನಾಗಿ ನೋಡಿಲ್ಲ ಅವರಲ್ಲಿರುವ ಸರಳತೆ ಅವರ ವ್ಯಕ್ತಿತ್ವ ಬೇರೆ ಯಾರಲ್ಲೂ ನೋಡಲು ಸಾಧ್ಯವಿಲ್ಲ. ಅಭಿಮಾನಿಗಳ ಪ್ರೀತಿ ಮತ್ತು ಗೌರವದಿಂದ ನಾವೆಲ್ಲರೂ ಪುನೀತರಾಗಿದ್ದೀವಿ ಅನಿಸುತ್ತದೆ ಎಂದು ಶ್ರುತಿ ಮಾತನಾಡಿದ್ದಾರೆ.
 

First Published Oct 22, 2022, 12:51 AM IST | Last Updated Oct 22, 2022, 12:51 AM IST

ದ ಗುಡಿ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರು ಭಾವುಕರಾಗಿದ್ದೀವಿ ನಿಜ ಆದರೆ ಅದರ ಜೊತೆ ಜೊತೆಗೆ ಈ ಕಾರ್ಯಕ್ರಮವನ್ನು ಸಂಭ್ರಮವಾಗಿ ಆಚರಿಸುತ್ತಿರುವುದು ಎರಡು ಕಾರಣ. ಮೊದಲು ಅಪ್ಪು ಅವರನ್ನು ಡಾ.ರಾಜ್‌ಕುಮಾರ್ ಅಪ್ಪಜ್ಜಿ ಅವರ ಮಗನಾಗಿ ನೋಡಿಲ್ಲ ಅವರಲ್ಲಿರುವ ಸರಳತೆ ಅವರ ವ್ಯಕ್ತಿತ್ವ ಬೇರೆ ಯಾರಲ್ಲೂ ನೋಡಲು ಸಾಧ್ಯವಿಲ್ಲ. ಅಭಿಮಾನಿಗಳ ಪ್ರೀತಿ ಮತ್ತು ಗೌರವದಿಂದ ನಾವೆಲ್ಲರೂ ಪುನೀತರಾಗಿದ್ದೀವಿ ಅನಿಸುತ್ತದೆ ಎಂದು ಶ್ರುತಿ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment