Asianet Suvarna News Asianet Suvarna News

Puneeth Parva ಅಪ್ಪು ಅವರ ಅಪ್ಪುಗೆಯಿಂದ ಅದೃಷ್ಟವಂತನಾದೆ: ರವೀಚಂದ್ರನ್‌

ಪುನೀತ ಪರ್ವ ಒಂದು ಸಂಭ್ರಮ ಅಲ್ಲ ಇದು ಮಹಾನ್ ಸಂಗಮ ಏಕೆಂದರೆ ಅಪ್ಪುಗಾಗಿ ಈ ಕಾರ್ಯಕ್ರಮಕ್ಕೆ ಎಲ್ಲರೂ ಬಂದಿದ್ದಾರೆ. ಡಾ.ರಾಜ್‌ಕುಮಾರ್ ಅಪ್ಪುಗೆಯಿಂದ ನಾನು ಒಬ್ಬ ಕಲಾವಿದನಾದೆ, ಅಪ್ಪು ಅಪ್ಪುಗೆಯಿಂದ ನಾನು ಅದೃಷ್ಟವಂತನಾದೆ ಎಂದು ಗಂಧದ ಗುಡಿ ಪ್ರೀ-ರಿಲೀಸ್ ಕಾರ್ಯಕ್ರನದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತನಾಡಿದ್ದಾರೆ.
 
First Published Oct 22, 2022, 2:18 PM IST | Last Updated Oct 22, 2022, 2:18 PM IST

ಪುನೀತ ಪರ್ವ ಒಂದು ಸಂಭ್ರಮ ಅಲ್ಲ ಇದು ಮಹಾನ್ ಸಂಗಮ ಏಕೆಂದರೆ ಅಪ್ಪುಗಾಗಿ ಈ ಕಾರ್ಯಕ್ರಮಕ್ಕೆ ಎಲ್ಲರೂ ಬಂದಿದ್ದಾರೆ. ಡಾ.ರಾಜ್‌ಕುಮಾರ್ ಅಪ್ಪುಗೆಯಿಂದ ನಾನು ಒಬ್ಬ ಕಲಾವಿದನಾದೆ, ಅಪ್ಪು ಅಪ್ಪುಗೆಯಿಂದ ನಾನು ಅದೃಷ್ಟವಂತನಾದೆ ಎಂದು ಗಂಧದ ಗುಡಿ ಪ್ರೀ-ರಿಲೀಸ್ ಕಾರ್ಯಕ್ರನದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment