ಪುನೀತ್ ಮೊದಲ ಪುಣ್ಯ ಸ್ಮರಣೆ: ಹರಿದು ಬಂದ ಜನಸಾಗರ, ವಿಶೇಷ ಪೂಜೆ

ಅಪ್ಪು ನಿಧನರಾಗಿ ಒಂದು ವರ್ಷ ಕಳೆದಿದ್ದು, ಮೊದಲ ಪುಣ್ಯಸ್ಮರಣೆ  ಪ್ರಯುಕ್ತ ಅವರ ಸಮಾಧಿಗೆ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ.

First Published Oct 30, 2022, 4:00 PM IST | Last Updated Oct 30, 2022, 4:35 PM IST

ಪುನೀತ್ ರಾಜ್ ಕುಮಾರ್ ಸಮಾಧಿಗೆ ದೊಡ್ಮನೆ ಕುಟುಂಬ ಬೆಳಗ್ಗೆ 9 ಗಂಟೆಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದೆ. ಸಮಾಧಿ ಬಳಿ  ಅಪ್ಪುಗೆ ಇಷ್ಟವಾದ ತಿನಿಸುಗಳನ್ನು ಇಟ್ಟು ಪೂಜೆ ನೆರವೇರಿಸಲಾಗಿದೆ. ಹಾಗೂ ಅಭಿಮಾನಿಗಳಿಗೆ ಅನ್ನದಾನ ಮಾಡಲಾಗಿದೆ. ರಕ್ತದಾನ ಕೂಡ ನಡೆದಿದೆ. ನಿನ್ನೆಯಿಂದ ಲಕ್ಷಾಂತರ ಅಭಿಮಾನಿಗಳು ಭೇಟಿ ನೀಡಿ, ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ. 

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Video Top Stories