Asianet Suvarna News Asianet Suvarna News

Puneeth Parva ಅಪ್ಪು ನನಗೆ ಸ್ಪೆಷಲ್ ವ್ಯಕ್ತಿ, 5 ವರ್ಷದ ಹುಡುಗನಿದ್ದಾಗಲೇ ನನ್ನನ್ನು ತುಂಬಾ ಪ್ರೀತಿಸುತ್ತಿದ್ದ: ಸುಮಲತಾ ಅಂಬರೀಶ

ಸುಮಲತಾ ಅಂಬರೀಶ್‌ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಪ್ರಮುಖ ಕಾರಣವೇ ಡಾ.ರಾಜ್‌ಕುಮಾರ್ ಮತ್ತು ಡಾ.ಪಾರ್ವತಮ್ಮ ರಾಮ್‌ಕುಮಾರ್ ನಿರ್ಮಾಣ ಸಂಸ್ಥೆ. ಸುಮಲತಾ ಮೊದಲ ಸಿನಿಮಾ ಮಾಡುವಾಗ ಅಪ್ಪು 5 ವರ್ಷದ ಹುಡುಗ, ಚಿತ್ರೀಕರಣ ಮುಗಿಸಿದ ನಂತರ ಇಬ್ಬರೂ ಆಟ ಆಡುತ್ತಿದ್ದರು ಹಾಗೇ ಸುಮಲತಾರನ್ನು ಮದುವೆ ಆಗಬೇಕು ಎಂದು ಅಪ್ಪು ತೀರ್ಮಾನ ಮಾಡಿಕೊಂಡಿದ್ದರಂತೆ. ಹೀಗೆ ಅಪ್ಪು ಜೊತೆ ಕಳೆದ ಗೋಲ್ಡನ್‌ ಕ್ಷಣಗಳ ಬಗ್ಗೆ ಪುನೀತ ಪರ್ವ ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಶ್ ಮಾತನಾಡಿದ್ದಾರೆ. 
 
First Published Oct 22, 2022, 12:46 PM IST | Last Updated Oct 22, 2022, 12:51 PM IST

ಸುಮಲತಾ ಅಂಬರೀಶ್‌ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಪ್ರಮುಖ ಕಾರಣವೇ ಡಾ.ರಾಜ್‌ಕುಮಾರ್ ಮತ್ತು ಡಾ.ಪಾರ್ವತಮ್ಮ ರಾಮ್‌ಕುಮಾರ್ ನಿರ್ಮಾಣ ಸಂಸ್ಥೆ. ಸುಮಲತಾ ಮೊದಲ ಸಿನಿಮಾ ಮಾಡುವಾಗ ಅಪ್ಪು 5 ವರ್ಷದ ಹುಡುಗ, ಚಿತ್ರೀಕರಣ ಮುಗಿಸಿದ ನಂತರ ಇಬ್ಬರೂ ಆಟ ಆಡುತ್ತಿದ್ದರು ಹಾಗೇ ಸುಮಲತಾರನ್ನು ಮದುವೆ ಆಗಬೇಕು ಎಂದು ಅಪ್ಪು ತೀರ್ಮಾನ ಮಾಡಿಕೊಂಡಿದ್ದರಂತೆ. ಹೀಗೆ ಅಪ್ಪು ಜೊತೆ ಕಳೆದ ಗೋಲ್ಡನ್‌ ಕ್ಷಣಗಳ ಬಗ್ಗೆ ಪುನೀತ ಪರ್ವ ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಶ್ ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Video Top Stories