ಕಲೆಕ್ಷನ್.. ಚಂದನವನದಲ್ಲಿ ಹೊಸ ದಾಖಲೆ ಬರೆದ 'ಗಂಧದ ಗುಡಿ'

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯ ಸಿನಿಮಾ ಗಂಧದ ಗುಡಿಗೆ ಗ್ರ್ಯಾಂಡ್‌ ಓಪನಿಂಗ್‌ ಸಿಕ್ಕಿದ್ದು, ಚಂದನವನದಲ್ಲಿ ಹೊಸ ದಾಖಲೆ ಬರೆದಿದೆ.

First Published Oct 28, 2022, 5:36 PM IST | Last Updated Oct 28, 2022, 5:36 PM IST

ಪ್ರೀಮಿಯರ್ ಶೋ ಕಲೆಕ್ಷನ್‌ನಲ್ಲಿ ಗಂಧದ ಗುಡಿ ಹೊಸ ದಾಖಲೆ ಮಾಡಿದ್ದು, ರಾತ್ರಿ ಶೋಗಳಲ್ಲೇ 18 ಲಕ್ಷ ರೂ. ಗಳಿಸಿದೆ. ಮಧ್ಯರಾತ್ರಿ 7,200ಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದ್ದು, ಇದುವರೆಗೂ ಯಾವ ಕನ್ನಡ ಚಿತ್ರವೂ ಈ ರೆಕಾರ್ಡ್ ಮಾಡಿಲ್ಲ. ಮಲ್ಟಿಪ್ಲೆಕ್ಸ್‌ನಲ್ಲೂ ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

Travel Tips: ಕಡಿಮೆ ಬಜೆಟ್ ನಲ್ಲಿ ಫುಕೆಟ್ ಸುತ್ತಿ ಬನ್ನಿ