ಈ 3 ಪಾಯಿಂಟ್ ಮಂಡ್ಯಗಿಂತ ದೊಡ್ಡ ಸೌಂಡ್ ಮಾಡುತ್ತೆ: ಉಮಾಪತಿ ಶ್ರೀನಿವಾಸ್
ನಕಲಿ ಬ್ಯಾಂಕ್ ಮ್ಯಾನೇಜರ್ ಅರುಣಾ ಕುಮಾರಿ ನಡೆಸಿದ್ದಾರೆ ಎನ್ನಲಾದ ವಂಚನೆ ಪ್ರಕರಣದ ಬಗ್ಗೆ ದರ್ಶನ್ ನೀಡಿದ ಹೇಳಿಕೆ ಕೇಳಿ ನಿರ್ಮಾಪಕ ಉಮಾಪತಿ ಪ್ರತ್ಯುತ್ತರ ನೀಡಿದ್ದಾರೆ. ತಮ್ಮ ಬಳಿ ಇರುವ ಮೂರು ಪಾಯಿಂಟ್‌ಗಳು ಮಂಡ್ಯ ಸುದ್ದಿಗಿಂತ ದೊಡ್ಡ ಸುದ್ದಿ ಸೃಷ್ಟಿ ಮಾಡುತ್ತದೆ ಎಂದಿದ್ದಾರೆ. ದರ್ಶನ್ ಪೋನ್ ಕಾಲ್‌ನಲ್ಲಿ ಏನು ಮಾತನಾಡಿದ್ದರು, ಕೇಸ್ ಮುಂದುವರೆಸುವ ವಿಚಾರವಾಗಿ ಏನು ಹೇಳಿದ್ದರು ಎಂದು ಉಮಾಪತಿ ಮಾತನಾಡಿದ್ದಾರೆ.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment