Asianet Suvarna News Asianet Suvarna News

ಕೋವಿಡ್‌ನಿಂದ ನಗೋದನ್ನ ಮರ್ತುಬಿಟ್ಟಿದ್ವಿ, ಭಟ್ರು ಮತ್ತೆ ಕಲಿಸಿದ್ರು: ಗಾಳಿಪಟ-2 ಬಗ್ಗೆ ರಾಕ್‌ಲೈನ್‌ ಮಾತು

ಗಾಳಿಪಟ 2 ಸಿನಿಮಾ ದಿನೇ ದಿನೇ ಸಿನಿ ರಸಿಕರ ಗಮನ ಸೆಳೆಯುತ್ತಿದೆ. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕೊರೋನಾ ಬಂದಾಗಿನಿಂದ ನಾವೆಲ್ಲರೂ ನಗುವುದನ್ನು ಮರೆತು ಬಿಟ್ಟಿದ್ದೀವಿ ಈ ಸಿನಿಮಾ ನೋಡಿದರೆ ಭಟ್ರು ಮತ್ತೆ ನಗುವುದನ್ನು ಕಲಿಸುತ್ತಾರೆ ಎಂದು ವೆಂಕಟೇಶ್ ಮಾತನಾಡಿದ್ದಾರೆ.

First Published Aug 22, 2022, 3:17 PM IST | Last Updated Aug 22, 2022, 3:17 PM IST

ಗಾಳಿಪಟ 2 ಸಿನಿಮಾ ದಿನೇ ದಿನೇ ಸಿನಿ ರಸಿಕರ ಗಮನ ಸೆಳೆಯುತ್ತಿದೆ. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕೊರೋನಾ ಬಂದಾಗಿನಿಂದ ನಾವೆಲ್ಲರೂ ನಗುವುದನ್ನು ಮರೆತು ಬಿಟ್ಟಿದ್ದೀವಿ ಈ ಸಿನಿಮಾ ನೋಡಿದರೆ ಭಟ್ರು ಮತ್ತೆ ನಗುವುದನ್ನು ಕಲಿಸುತ್ತಾರೆ ಎಂದು ವೆಂಕಟೇಶ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment