Asianet Suvarna News Asianet Suvarna News

ವಿಭಿನ್ನ, ವಿಶೇಷತೆಗಳೊಂದಿಗೆ ಫ್ಯಾನ್ಸ್ ಮುಂದೆ ಲವ್ಲಿ ಸ್ಟಾರ್ ಪ್ರೇಮ್!

ನೆನಪಿರಲಿ ಪ್ರೇಮ್‌ ಸಿನಿ ಜರ್ನಿಯ 25ನೇ ಚಿತ್ರ 'ಪ್ರೇಮಂ ಪೂಜ್ಯಂ'. ಚಿತ್ರ ಟೀಸರ್‌ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲಾಗಿತ್ತು. ಒಟ್ಟು 12 ಹಾಡುಗಳನ್ನು ಹೊಂದಿರುವ ಈ ಚಿತ್ರ ಈಗಾಗಲೇ ಟೀಸರ್ ಮೂಲಕ ಹೊಸ ದಾಖಲೆ ಮಾಡಿದೆ. 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿರುವ ಟೀಸರ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ?ನೆನಪಿರಲಿ ಪ್ರೇಮ್‌ ಸಿನಿ ಜರ್ನಿಯ 25ನೇ ಚಿತ್ರ 'ಪ್ರೇಮಂ ಪೂಜ್ಯಂ'. ಚಿತ್ರ ಟೀಸರ್‌ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲಾಗಿತ್ತು. ಒಟ್ಟು 12 ಹಾಡುಗಳನ್ನು ಹೊಂದಿರುವ ಈ ಚಿತ್ರ ಈಗಾಗಲೇ ಟೀಸರ್ ಮೂಲಕ ಹೊಸ ದಾಖಲೆ ಮಾಡಿದೆ. 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿರುವ ಟೀಸರ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ?

Feb 22, 2021, 4:39 PM IST

ನೆನಪಿರಲಿ ಪ್ರೇಮ್‌ ಸಿನಿ ಜರ್ನಿಯ 25ನೇ ಚಿತ್ರ 'ಪ್ರೇಮಂ ಪೂಜ್ಯಂ'. ಚಿತ್ರ ಟೀಸರ್‌ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲಾಗಿತ್ತು. ಒಟ್ಟು 12 ಹಾಡುಗಳನ್ನು ಹೊಂದಿರುವ ಈ ಚಿತ್ರ ಈಗಾಗಲೇ ಟೀಸರ್ ಮೂಲಕ ಹೊಸ ದಾಖಲೆ ಮಾಡಿದೆ. 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿರುವ ಟೀಸರ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Aisanet Suvarna Entertainment