Asianet Suvarna News Asianet Suvarna News

ರಾಕಿ ಬಾಯ್ ಹಾಡನ್ನೂ ಮೀರಿಸುವಂತಿರುತ್ತಾ ಅಧೀರನ ಸಾಂಗ್?

ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್-2' ಚಿತ್ರದ ಕಾರ್ ರೇಸಿಂಗ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಮಯಕ್ಕೆ ಚಿತ್ರ ತಂಡ ಸಂಜಯ್ ದತ್ ಎಂಟ್ರಿ ಸಾಂಗ್ ಚಿತ್ರೀಕರಣಕ್ಕೂ ರೆಡಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ರಾಖಿ ಬಾಯ್ ಎಂಟ್ರಿಯೇ ಸೂಪರ್ ಅಂದ್ಮೇಲೆ ಅಧೀರನ ಎಂಟ್ರಿ ಹೇಗಿರುತ್ತೆ ಹೇಳಿ? 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories